¡Sorpréndeme!

ಗೌರಿ ಲಂಕೇಶ್ ಬಗ್ಗೆ ಪ್ರಮೋದ್ ಮುತಾಲಿಕ್ ಕೊಟ್ಟ ಹೇಳಿಕೆಗೆ ಪ್ರಕಾಶ್ ರಾಜ್ ( ರೈ ) ಗರಂ | Oneindia kannada

2018-06-19 887 Dailymotion

ಶೇಮ್..ಶೇಮ್.. ಈತ ಪರಮೋಚ್ಚ ನಾಯಕ. ಈತನ ಪಕ್ಷದ ಅಧ್ಯಕ್ಷ ಮತ್ತು ಅದರ ಜನ ಪ್ರತಿನಿಧಿಗಳು "ನಾಯಿ ಬೈಗುಳ"ದ ಬಳಕೆದಾರರ ಗುಂಪಿಗೆ ಮತ್ತೊಬ್ಬರ ಸೇರ್ಪಡೆ. ಇವರ ವಿರುದ್ಧ ಯಾರಾದರೂ ಪ್ರಶ್ನೆ ಮಾಡಿದರೆ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದರೆ ಎಂಥ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ... #justasking.....

Actor Prakash Raj tweet on Pramod Muthalik 'dog' remark and many people reacted to that. He got mixed opinion.